The All-New, All-Electric TVS X | The New Game Changer | Abhishek Mohandas

2023-08-24 17,372

ಟಿವಿಎಸ್‌ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ದುಬೈನಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದ್ದು, ಟಿವಿಎಸ್ ಮೋಟಾರ್ ಇದಕ್ಕೆ X ಎಂಬ ಹೆಸರನ್ನು ನೀಡಿದೆ. ಈ ಟಿವಿಎಸ್ X ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 2.50 ಲಕ್ಷ (ಎಕ್ಸ್ ಶೋರೂಂ) ಇದೆ.

#TVSMotorCompany #TVS #TVSX #ElectricScooter #EV #Drivespark
~ED.157~